ವಿಧಾನಸೌಧದಲ್ಲಿ ಶುರುವಾಯ್ತು ಸಿಎಂ ಮಹತ್ವದ ಸಭೆ | CM Meeting in Vidhana Soudha

2020-05-18 1,309

ಲಾಕ್ ಡೌನ್4.0 ಶುರುವಾಗಿದೆ . ನಿಯಮಗಳಲ್ಲು ಕೂಡ ಕೊಂಚ ಸಡಿಲಿಕೆ ತಂದಿದೆ . ಕೇಂದ್ರ ಸರ್ಕಾರದದ ಮಾರ್ಗಸೂಚಿ ಅನ್ವಯ ಕೋವಿಡ್-19 ನಿಯಂತ್ರಣ ಹಾಗೂ ಆರ್ಥಿಕ ಚಟುವಟಿಕೆಗಳನ್ನು ಪ್ರಾರಂಭಿಸುವ ಕುರಿತು ಮಾನ್ಯ ಮುಖ್ಯಮಂತ್ರಿಗಳು ಸಚಿವರು ಹಾಗು ಅಧಿಕಾರಿಗಳೋಂದಿಗೆ ಚರ್ಚೆ ನಡೆಸುತ್ತಿದ್ದಾರೆ
Central Government has started lockdown 4.0. Rules have been a Little bit public friendly . Main aim is to make everyone reach their home . Meanwhile CM has started one of the most important meetings in Vidhanasoudha